homologue ಹಾಮಾಲಾಗ್‍
ನಾಮವಾಚಕ
  1. ಸದೃಶವಸ್ತು; ಸಮಾನರೂಪಿ (ವಸ್ತು).
  2. (ರಸಾಯನವಿಜ್ಞಾನ) ಸಜಾತ್ಯ; ಸಮಾನರೂಪಿ; (ಇನ್ನೊಂದು ಸಂಯುಕ್ತಕ್ಕೆ ಸಂಬಂಧಿಸಿದಂತೆ) ಸಂಯೋಜನೆಯಲ್ಲಿ ಒಂದು ಅಥವಾ ಹಲವು ${\rm CH}_2$ ವ್ಯತ್ಯಾಸವುಳ್ಳ.