homologous ಹಮಾಲಗಸ್‍
ಗುಣವಾಚಕ
  1. ತದ್ವತ್ತಾಗಿರುವ; ಅದೇ ತೆರನಾದ ಸಂಬಂಧ, ಸ್ಥಾನ, ಮೊದಲಾದವನ್ನುಳ್ಳ.
  2. (ಜೀವವಿಜ್ಞಾನ) ಸಮಾನರೂಪವುಳ್ಳ; ಸಶವಾದ: the wing of a bird and the foreleg of a horse are homologous ಹಕ್ಕಿಯ ರೆಕ್ಕೆ ಮತ್ತು ಕುದುರೆಯ ಮುಂಗಾಲು(ಒಂದಕ್ಕೊಂದು) ಸಶವಾಗಿವೆ.
  3. (ರಸಾಯನವಿಜ್ಞಾನ) ಸಜಾತೀಯ; ಸಮಾನುರೂಪಿ; ಒಂದು ಸಂಯುಕ್ತಕ್ಕೂ ಅದರ ಮುಂದಿನ ಸಂಯುಕ್ತಕ್ಕೂ ${\rm CH}_2$ ವ್ಯತ್ಯಾಸವಿರುವ ಒಂದು ಶ್ರೇಣಿಯನ್ನು ರೂಪಿಸುವ.