homologate ಹಮಾಲಗೇಟ್‍
ಸಕರ್ಮಕ ಕ್ರಿಯಾಪದ
  1. ಒಪ್ಪು; ಅನುಮೋದಿಸು; ಸಮ್ಮತಿಸು; ಅಂಗೀಕರಿಸು: homologate the act of an ally ಮಿತ್ರನ ನಡೆವಳಿಗೆ ಒಪ್ಪು.
  2. ಸ್ವೀಕರಿಸು; ಒಪ್ಪಿಕೊ: homologate an adverse judgement by one’s failure to appeal ಅಪೀಲು ಮಾಡದೆ ಹೋದ ಕಾರಣ ತನಗೆ ವಿರುದ್ಧವಾದ ತೀರ್ಪನ್ನು ಒಪ್ಪಿಕೊ, ಸ್ವೀಕರಿಸು.
  3. ಸ್ಥಿರಪಡಿಸು; ಊರ್ಜಿತಗೊಳಿಸು; ಢೀಕರಿಸು: a marriage contract, though defective in the legal solemnities, is held to be homologated by the subsequent marraige of the parties ಮದುವೆಯ ಕರಾರು, ಕಾನೂನಿನ ವಿಧಿಗಳಲ್ಲಿ ದೋಷಯುಕ್ತವಾಗಿದ್ದರೂ ಅದರ ಕಕ್ಷಿಗಳ ತದನಂತರದ ಮದುವೆಯಿಂದ ಊರ್ಜಿತವಾಗುತ್ತದೆ.