See also 2homoiousian
1homoiousian ಹಾಮಾಯ್‍ಊ(ಔ)ಸಿಅನ್‍
ಗುಣವಾಚಕ
  1. ಸಮಾನದ್ರವ್ಯಜ(ನಿತ); ಸಮಾನದ್ರವ್ಯದಿಂದಾದ; ಅದೇ ದ್ರವ್ಯದಿಂದಲ್ಲದೆ, ಅದೇ ತರಹದ ದ್ರವ್ಯದಿಂದ ಆದ.
  2. (ಕ್ರೈ) ಹಾಮೌಸಿಯನ್‍ ಪಂಥದ.
See also 1homoiousian
2homoiousian ಹಾಮಾಯ್‍ಊ(ಔ)ಸಿಅನ್‍
ನಾಮವಾಚಕ

(ಕ್ರಿಸ್ತಶಕ 4ನೇ ಶತಮಾನದ) ಹಾಮೌಸಿಯನ್‍ ಪಂಥದವನು; (ದೈವತ್ವದ ಕಲ್ಪನೆಯಲ್ಲಿ) ತಂದೆ (ಭಗವಂತ), ಮಕ್ಕಳು ಇಬ್ಬರೂ ಒಂದೇ ಮೂಲ ದ್ರವ್ಯದಿಂದಲ್ಲ, ಒಂದೇ ರೂಪದ ದ್ರವ್ಯದಿಂದಾದವರು ಎಂದು ನಂಬುವ ಪಂಥದವನು.