homograph ಹಾಮಗ್ರಾಹ್‍
ನಾಮವಾಚಕ

ಸಮಾನಾಕ್ಷರ(ಪದ); ಕಾಗುಣಿತದಲ್ಲಿ ಮತ್ತೊಂದು ಪದದಂತೆ ಇದ್ದರೂ ಅರ್ಥದಲ್ಲೂ, ವ್ಯುತ್ಪತ್ತಿಯಲ್ಲೂ ಬೇರೆಯಾದ ಪದ, ಉದಾಹರಣೆಗೆ: fair ಸಂತೆ, ಮತ್ತು fair ಸುಂದರವಾದ.