homograft ಹಾಮಗ್ರಾಹ್ಟ್‍
ನಾಮವಾಚಕ

ಸಮಾನಜಾತೀಯ ಕಸಿ; ಸಮಜಾತಿ ಕಸಿ; ಅದೇ ಜಾತಿಯ ಬೇರೊಂದು ವ್ಯಕ್ತಿಯಿಂದ ತಂದು ಸೇರಿಸಿ ಮಾಡಿದ ಕಸಿ.