homogeny ಹಮಾಜಿನಿ
ನಾಮವಾಚಕ

ಏಕಮೂಲತ್ವ; ಏಕಮೂಲೀಯ ಸಾಶ್ಯ, ಸಮರೂಪತ್ವ; ಒಂದೇ ಮೂಲದಿಂದ ಹುಟ್ಟಿರುವ ಕಾರಣದಿಂದ ಕಂಡುಬರುವ ಪರಸ್ಪರ ಹೋಲಿಕೆ, ಸಾಶ್ಯ.