homogenizer ಹಮಾಜಿನೈಸರ್‍
ನಾಮವಾಚಕ

ಸಮರಸಕಾರಿ; ಏಕರೂಪಕಾರಿ; ಪರಸ್ಪರ ಭಿನ್ನರೂಪವಾದುದನ್ನು ಹೊಂದಿಸುವ ವ್ಯಕ್ತಿ ಯಾ ವಸ್ತು; ಏಕ ರೂಪಕ್ಕೆ ತರುವ ವ್ಯಕ್ತಿ ಯಾ ವಸ್ತು.