homogenize ಹಮಾಜಿನೈಸ್‍
ಸಕರ್ಮಕ ಕ್ರಿಯಾಪದ

(ಪರಸ್ಪರ ಭಿನ್ನವಾಗಿರುವುದನ್ನು) ಹೊಂದಿಸು; ಸಮರಸೀಕರಿಸು; ಏಕರೂಪವಾಗಿಸು; ಸಮರೂಪವಾಗಿಸು; ಹೊಂದಿಕೊಳ್ಳುವಂತೆ ಸೇರಿಸು.