homogenetic ಹೋ(ಹಾ)ಮೋಜಿನೆಟಿಕ್‍
ಗುಣವಾಚಕ

ಏಕಮೂಲೀಯ; ಸಮಾನಮೂಲೀಯ; ಏಕಯೋನಿತ್ವದ; ಏಕವಂಶೀಯ; ಒಂದೇ ಮೂಲದಿಂದ ಹುಟ್ಟಿ ಬಂದ, ಉತ್ಪನ್ನವಾದ.