homogeneously ಹೋ(ಹಾ)ಮೋ(ಮ)ಜೀನಿಅಸ್‍ಲಿ
ಕ್ರಿಯಾವಿಶೇಷಣ
  1. ಏಕರೂಪವಾಗಿ; ಸಮರಸವಾಗಿ; ಏಕರೀತಿಯದಾಗಿ.
  2. ಒಂದೇ ತೆರನಾಗಿ; ಸಮಾನವಾಗಿ; ಸಾಶ್ಯದಿಂದ.