homogeneous ಹೋ(ಹಾ)ಮೋ(ಮ)ಜೀನಿಅಸ್‍
ಗುಣವಾಚಕ
  1. ಏಕಜಾತೀಯ; ಸಮಾನಜಾತೀಯ; ಸಮಜಾತೀಯ; ಸಶ; ಸಮಾನ; ಒಂದೇ – ತೆರನ ಬಗೆಯ, ಜಾತಿಯ, ಸ್ವರೂಪದ, ಸ್ವಭಾವದ ಯಾ ಗುಣದ.
  2. ಏಕರೂಪವಾದ; ಸಮರೂಪದ; ಏಕರೀತಿಯ; ಪರಸ್ಪರ ಹೊಂದಾಣಿಕೆಯಿರುವ; ಸಮರಸದ; ಅಂಗಭಾಗಗಳೆಲ್ಲವೂ ಒಂದೇ ಜಾತಿಗೆ ಸೇರಿರುವ, ಒಂದೇ ರೂಪದವಾಗಿರುವ.
  3. (ಗಣಿತ) ಸಮಘಾತೀಯ; ಒಂದೊಂದೂ ಪದದ ಒಟ್ಟು ಘಾತ ಒಂದೇ ಆಗಿರುವ.