homoeostasis ಹೋ(ಹಾ)ಮಿಅಸ್ಟಾಸಿಸ್‍
ನಾಮವಾಚಕ
(ಬಹುವಚನ homoeostases ಉಚ್ಚಾರಣೆ ಹೋ(ಹಾ)ಮಿಅಸ್ಟ್ಯಾಸೀಸ್‍)

ಸಂತುಲನ; ದೇಹ ಕ್ರಿಯೆಗಳಲ್ಲಿ ಪರಸ್ಪರಾವಲಂಬಿಯಾದ ಅಂಶಗಳ ನಡುವೆ ಸಮತೋಲನವನ್ನು ಪಡೆಯುವ ಪ್ರತ್ತಿ.