homoeopathic ಹೋ(ಹಾ)ಮಿಆಪ್ಯಾತಿಕ್‍
ಗುಣವಾಚಕ
  1. ಹೋಮಿಯೋಪತಿ ಚಿಕಿತ್ಸಾ ಪದ್ಧತಿಯ ಯಾ ಅದರಂಥ.
  2. ಹೋಮಿಯೋಪತಿ ಚಿಕಿತ್ಸಾ ಪದ್ಧತಿಯನ್ನನುಸರಿಸುವ.
  3. (ಸಾಮಾನ್ಯವಾಗಿ ಹಾಸ್ಯ ಪ್ರಯೋಗ) ಅತ್ಯಲ್ಪ ಪ್ರಮಾಣದ.