homocyclic ಹೋಮೋ(ಮ)ಸೈಕ್ಲಿಕ್‍
ಗುಣವಾಚಕ

(ರಸಾಯನವಿಜ್ಞಾನ) ಸಮಚಕ್ರೀಯ; (ಚಕ್ರೀಯ ಸಂಯುಕ್ತಗಳ ವಿಷಯದಲ್ಲಿ) ಅಣುವಿನಲ್ಲಿ ಒಂದೇ ಧಾತುವಿನ ಪರಮಾಣುಗಳಿಂದಾದ ಚಕ್ರವಿರುವ.