homo- ಹೋಮೋ-
ಸಮಾಸ ಪೂರ್ವಪದ

ಅದೇ, ಒಂದೇ, ಏಕ, ಸಮ ಎಂಬರ್ಥಗಳಲ್ಲಿ (ಸಾಮಾನ್ಯವಾಗಿ hetero-ಗೆ ವಿರುದ್ಧವಾಗಿ) ಬಳಸುವ ಸಮಾಸ ಪೂರ್ವಪದ: homocentric.