homily ಹಾಮಿಲಿ
ನಾಮವಾಚಕ
  1. (ಪಾದ್ರಿಯ) ಧರ್ಮ ಪ್ರವಚನ; ಧರ್ಮೋಪದೇಶ ಭಾಷಣ.
  2. ಬೇಸರ ಹಿಡಿಸುವಂಥ ದೀರ್ಘ ನೀತಿಬೋಧೆ, ಧರ್ಮೋಪದೇಶ.
ಪದಗುಚ್ಛ

Books of Homilies (ಇಂಗ್ಲೆಂಡ್‍) ಧರ್ಮೋಪದೇಶ ಗ್ರಂಥ; 1547 ಮತ್ತು 1563ರಲ್ಲಿ ಪ್ರಕಟಿಸಲಾಗಿದ್ದು, ಚರ್ಚ್‍ ಆಹ್‍ ಇಂಗ್ಲಂಡಿಗೆ ಸೇರಿದ ಪ್ರಾಂತೀಯ ಚರ್ಚುಗಳಲ್ಲಿ ಬಳಸುವ, ಪ್ರವಚನ ಸಂಕಲನ.