See also 2homiletic
1homiletic ಹಾಮಿಲೆಟಿಕ್‍

ಗುಣವಾಚಕ

  1. ಧರ್ಮೋಪದೇಶ (ಭಾಷಣ)ದ; ಉಪದೇಶ(ಭಾಷಣ)ದ.
  2. ಬೇಸರ ಹುಟ್ಟಿಸುವಂಥ ನೀತಿಬೋಧೆಯ ಯಾ ಉಪದೇಶದ.
See also 1homiletic
2homiletic ಹಾಮಿಲೆಟಿಕ್‍
ನಾಮವಾಚಕ

(ಸಾಮಾನ್ಯವಾಗಿ ಬಹುವಚನದಲ್ಲಿ) ಧರ್ಮೋಪದೇಶ ಕಲೆ; ಧರ್ಮಪ್ರವಚನ ಕಲೆ; ಉಪದೇಶ ಕಲೆ.