homicide ಹಾಮಿಸೈಡ್‍
ನಾಮವಾಚಕ
  1. ನರಹತ್ಯಾಕಾರಿ; ನರಘಾತಕ; ನರಹಂತಕ; ಮನುಷ್ಯನನ್ನು ಕೊಲ್ಲುವವನು.
  2. ನರಹತ್ಯೆ; ಮನುಷ್ಯನ ಕೊಲೆ.
ಪದಗುಚ್ಛ
  1. culpable homicide ಶಿಕ್ಷಾರ್ಹ, ದಂಡನೀಯ ನರಹತ್ಯೆ.
  2. justifiable homicide ಸಮರ್ಥನೀಯ ಕೊಲೆ; ನ್ಯಾಯಸಮ್ಮತ (ನರ)ಹತ್ಯೆ; ಆಕಸ್ಮಿಕ ಘಟನೆ, ಅಪಘಾತ ಯಾ ತಪ್ಪು ಕಲ್ಪನೆಯಿಂದ ನಡೆಯುವ, ಆತ್ಮರಕ್ಷಣೆಯಲ್ಲಿ ಯಾ ನ್ಯಾಯಪಾಲನೆಯಲ್ಲಿ ತೊಡಗಿದ್ದಾಗ ಉಂಟಾಗಬಹುದಾದ, ಮುಖ್ಯವಾಗಿ ನ್ಯಾಯಾಲಯವು ಮರಣದಂಡನೆ ವಿಧಿಸಬೇಕಾದಂಥ ಸಂದರ್ಭದಲ್ಲಿ ಯಾವ ದೋಷವೂ ಇಲ್ಲವೆಂದು ತೀರ್ಮಾನಿಸಬಹುದಾದ ಕೊಲೆ.