homicidal ಹಾಮಿಸೈಡಲ್‍
ಗುಣವಾಚಕ
  1. ನರಹತ್ಯೆಯ; ನರಹತ್ಯೆಗೆ ಸಂಬಂಧಿಸಿದ; ನರಹತ್ಯೆಯಿಂದ ಕೂಡಿದ.
  2. ಕೊಲೆಗಡುಕ; ಖೂನಿಯ.
  3. ಕೊಲೆ ಪ್ರತ್ತಿಯ; ಖೂನಿ ಮನೋಭಾವದ: homicidal tendency ಕೊಲೆ ಪ್ರತ್ತಿ.