homework ಹೋಮ್‍ವರ್ಕ್‍
ನಾಮವಾಚಕ
  1. (ಶಾಲೆಯ ಮಕ್ಕಳು ಮಾಡಲೇಬೇಕಾದ ಅಭ್ಯಾಸ ಮೊದಲಾದ) ಹೋಂವರ್ಕ್‍; ಮನೆ – ಪಾಠ, ಕೆಲಸ.
  2. (ಚರ್ಚೆ ಮೊದಲಾದವುಗಳಲ್ಲಿ ಪಾತ್ರ ವಹಿಸಲು ಅಗತ್ಯವಾದ) ಪೂರ್ವಸಿದ್ಧತೆ: do (one’s) homework ಪೂರ್ವಸಿದ್ಧತೆ ಮಾಡಿಕೊ.