homestead ಹೋಮ್‍ಸ್ಟೆಡ್‍
ನಾಮವಾಚಕ
  1. ಹ ಸಂಕೀರ್ಣ; ಹೊರ ಕಟ್ಟಡಗಳಿಂದ ಕೂಡಿದ ಮನೆ ಮತ್ತು ಅದರ ಸುತ್ತಲಿನ ಜಾಗ.
  2. (ಆಸ್ಟ್ರೇಲಿಯ ಮತ್ತು ನ್ಯೂಸೀಲಂಡ್‍) ಕುರಿಗಾವಲು ಯಾ ದನಗಾವಲು(ಗಳಲ್ಲಿರುವ)–ಮನೆ.
  3. (ಅಮೆರಿಕನ್‍ ಪ್ರಯೋಗ) ವಸತಿ ನಿವೇಶನ; ನೆಲಸಲಿಕ್ಕಾಗಿ ಒಬ್ಬನಿಗೆ ಮನೆಕಟ್ಟಲು ಅನುದಾನ ಮಾಡುವ, (ಸಾಮಾನ್ಯವಾಗಿ 160ಎಕರೆ) ಮನೆ ನಿವೇಶನ, ಹನಿವೇಶನ.