See also 2homespun
1homespun ಹೋಮ್‍ಸ್ಪನ್‍
ಗುಣವಾಚಕ
  1. ಮನೆಯಲ್ಲಿ ನೂತ.
  2. ಒರಟಾದ; ಸಾಮಾನ್ಯವಾದ; ಸಾದಾ; ನಯವಿಲ್ಲದ: homespun humour ಒರಟು, ನಯವಿಲ್ಲದ – ಹಾಸ್ಯ.
See also 1homespun
2homespun ಹೋಮ್‍ಸ್ಪನ್‍
ನಾಮವಾಚಕ
  1. ಹ್ಯಾಂಡ್‍ಲೂಂ ಬಟ್ಟೆ; ಮನೆಯಲ್ಲಿ ನೂತ ನೂಲಿನ ಬಟ್ಟೆ.
  2. ಒರಟು ಬಟ್ಟೆ; ಕೋರಾಬಟ್ಟೆ.
  3. ಸಾಮಾನ್ಯ, ಸಾದಾ, ನಯವಿಲ್ಲದ – ಪದಾರ್ಥ ಯಾ ವ್ಯಕ್ತಿ.