homesickness ಹೋಮ್‍ಸಿಕ್‍ನಿಸ್‍
ನಾಮವಾಚಕ

ಮನೆ – ಗೀಳು, ಹಂಬಲ; ಮನೆಯಿಂದ ಯಾ ಸ್ವದೇಶದಿಂದ ದೂರದಲ್ಲಿರುವುದರಿಂದ ಉಂಟಾಗುವ ಮನಸ್ಸಿನ ಖಿನ್ನತೆ, ಬೇಸರ.