homely ಹೋಮ್‍ಲಿ
ಗುಣವಾಚಕ
  1. ಸರಳ; ಸಾಮಾನ್ಯ; ಸಾದಾ; ನಿರಾಡಂಬರ; ಅನಾಡಂಬರ: homely fare ಸಾಮಾನ್ಯ ತಿಂಡಿತೀರ್ಥ.
  2. ಪ್ರಾತ; ನಯನಾಜೂಕಿಲ್ಲದ; ಒಡ್ಡೊಡ್ಡಾದ; ಅನಾಗರಿಕ; ಅಸಂಸ್ಕೃತ.
  3. ಮುಗ್ಧ; ನಿಷ್ಕಪಟ.
  4. (ಅಮೆರಿಕನ್‍ ಪ್ರಯೋಗ) (ವ್ಯಕ್ತಿ, ಮುಖಭಾವ) ಅಂದವಿಲ್ಲದ; ಆಕರ್ಷಕವಲ್ಲದ; ಸುಂದರವಲ್ಲದ; ಸಾಧಾರಣವಾಧ; ಸಾಮಾನ್ಯ ರೂಪಿನ: a homely girl ಸಾಧಾರಣ ರೂಪಿನ ಹುಡುಗಿ.
  5. ಸರ್ವಸಾಮಾನ್ಯವಾದ; ಎಲ್ಲರಿಗೂ ಗೊತ್ತಿರುವ ಯಾ ಕಂಡುಬರುವ.
  6. ಮನೆಯಂಥ; ಮನೆಯನ್ನು ನೆನಪಿಗೆ ತರುವ ಯಾ ಮನೆಯಂತೆ ಅನಿಸುವ: a homely atmosphere ಮನೆಯಂಥ ವಾತಾವರಣ.