homeless ಹೋಮ್‍ಲಿಸ್‍
ಗುಣವಾಚಕ
  1. ಮನೆ ಇಲ್ಲದ; ಹರಹಿತ.
  2. (ರೂಪಕವಾಗಿ) ದಿಕ್ಕಿಲ್ಲದ; ಗತಿಇಲ್ಲದ; ಅನಾಥ; ಭಿಕಾರಿಯಾದ: homeless child ದಿಕ್ಕಿಲ್ಲದ ಮಗು.