homebody ಹೋಮ್‍ಬಾಡಿ
ನಾಮವಾಚಕ

ಗೂಡಿನ ಹಕ್ಕಿ; ಮನೆಯ ಹಕ್ಕಿ; ಹಪಕ್ಷಿ; ಮನೆಯಲ್ಲೇ ಇರಲು ಇಚ್ಛಿಸುವವನು(ಳು); ಮನೆ ಬಿಟ್ಟು ಹೋಗಲೊಲ್ಲದವನು(ಳು).