home-grown ಹೋಮ್‍ಗ್ರೋನ್‍
ಗುಣವಾಚಕ
  1. (ಮುಖ್ಯವಾಗಿ ಹಣ್ಣು, ತರಕಾರಿ, ಆಹಾರಪದಾರ್ಥ, ಮೊದಲಾದವುಗಳ ವಿಷಯದಲ್ಲಿ) (ಅಂಗಡಿಯಿಂದ ಕೊಂಡು ತರದೆ) ಮನೆಯಲ್ಲೇ ಬೆಳೆದ, ಬೆಳೆಸಿದ.
  2. ಸ್ವದೇಶಿ; (ಹೊರದೇಶದಿಂದ ಆಮದು ಮಾಡಿಕೊಳ್ಳದೆ) ಸ್ವದೇಶದಲ್ಲೇ – ಹುಟ್ಟಿದ, ಬೆಳೆದ, ತಯಾರಿಸಿದ ಯಾ ಉತ್ಪಾದಿಸಿದ: a home-grown school of painting ಚಿತ್ರಕಲೆಯ ಒಂದು ಸ್ವದೇಶಿ ಪಂಥ.