home-bred ಹೋಮ್‍ಬ್ರೆಡ್‍
ಗುಣವಾಚಕ
  1. ಮನೆಯ; ಮನೆಯಲ್ಲಿ ಬೆಳೆಸಿದ.
  2. ದೇಶೀಯ; ಸ್ವದೇಶಿ.
  3. ಅಪರಿಷ್ಕೃತ; ಒರಟಾದ; ನಯನಾಜೂಕಿಲ್ಲದ.