homage ಹಾಮಿಜ್‍
ನಾಮವಾಚಕ
  1. ಸ್ವಾಮಿನಿಷ್ಠಾ ಪ್ರತಿಜ್ಞೆ; ಊಳಿಗಮಾನ್ಯ ಪದ್ಧತಿಯಲ್ಲಿ ದಣಿಗೆ ತನ್ನ ನಿಷ್ಠೆಯನ್ನು ವಿಧ್ಯುಕ್ತವಾಗಿ, ಬಹಿರಂಗವಾಗಿ ಒಪ್ಪಿಕೊಳ್ಳುವುದು.
  2. ಶ್ರೇಷ್ಠತಾಭಾವನೆ; (ಯಾರನ್ನಾದರೂ) ತನಗಿಂತಲೂ ಶ್ರೇಷ್ಠನೆಂದು, ಉತ್ತಮನೆಂದು ಅಂಗೀಕರಿಸುವುದು.
  3. (ವಿಧೇಯತೆಯಿಂದ ತೋರಿಸುವ) ಗೌರವ; ಮರ್ಯಾದೆ; ಗೌರವಾರ್ಪಣ; ಗೌರವದ ಕಾಣಿಕೆ: pay homage to a person ಒಬ್ಬ ವ್ಯಕ್ತಿಗೆ ಗೌರವ ಸಲ್ಲಿಸುdo homage to a person’s qualities ಒಬ್ಬನ ಗುಣಗಳಿಗೆ ಗೌರವ ತೋರಿಸು.