hom ಹೋಮ್‍
ನಾಮವಾಚಕ
  1. ಸೋಮಲತೆ; ಪ್ರಾಚೀನ ಪಾರಸಿಯವರಿಗೆ ಪವಿತ್ರವಾದ ಒಂದು ಸಸ್ಯ.
  2. ಸೋಮರಸ; ಸೋಮಲತೆಯ ರಸ.