See also 2holystone
1holystone ಹೋಲಿಸ್ಟೋನ್‍
ನಾಮವಾಚಕ

ಉಜ್ಜುಗಲ್ಲು; ಹಡಗಿನ ದಕ್ಕೆಗಳನ್ನು ಚೊಕ್ಕಟಗೊಳಿಸಲು ಬಳಸುವ ಮಿದುವಾದ ಮರಳುಗಲ್ಲು.

See also 1holystone
2holystone ಹೋಲಿಸ್ಟೋನ್‍
ಸಕರ್ಮಕ ಕ್ರಿಯಾಪದ

(ಹಡಗಿನ ದಕ್ಕೆಯನ್ನು) ಉಜ್ಜುಗಲ್ಲಿಂದ ತಿಕ್ಕಿ ತೊಳೆ.