See also 2holt
1holt ಹೋಲ್ಟ್‍
ನಾಮವಾಚಕ
  1. (ಕಾವ್ಯಪ್ರಯೋಗ) ಸಣ್ಣಕಾಡು; ಕಿರುಕಾಡು; ಕುರುಚಲು ಕಾಡು.
  2. ಗುಡ್ಡಗಾಡು; ಕಾಡು ಬೆಳೆದಿರುವ ಗುಡ್ಡ.
See also 1holt
2holt ಹೋಲ್ಟ್‍
ನಾಮವಾಚಕ

ಪ್ರಾಣಿಯ (ಮುಖ್ಯವಾಗಿ ನೀರುನಾಯಿ ಮೊದಲಾದವುಗಳ)–ಇಕ್ಕೆ, ಹಕ್ಕೆ, ಮಲಗುದಾಣ; ಪ್ರಾಣಿಗಳು ಮಲಗಿಕೊಳ್ಳುವ ಸ್ಥಳ.