holohedral ಹಾಲಹೀಡ್ರಲ್‍
ಗುಣವಾಚಕ

(ಹರಳುಗಳ ವಿಷಯದಲ್ಲಿ) ಪೂರ್ಣಮುಖೀಯ; ಪರಿಪೂರ್ಣ ಸಮ್ಮಿತಿಗೆ ಅಗತ್ಯವಾಗುವಷ್ಟು, ಪೂರ್ತಿ ಸಂಖ್ಯೆಯ ಮುಖಗಳಿರುವ.