1holograph ಹಾಲಗ್ರಾಹ್‍
ನಾಮವಾಚಕ

ಸ್ವಹಸ್ತ ಪತ್ರ – ಸ್ವದಸ್ತೂರು (ಪತ್ರ); ಪೂರ್ತಿಯಾಗಿ ತನ್ನ ಕೈಯಿಂದಲೇ ಬರೆದ ಪತ್ರ.

2holograph ಹಾಲಗ್ರಾಹ್‍
ಗುಣವಾಚಕ

ಸ್ವಹಸ್ತ; ಸ್ವಂತ ಬರೆಹದ; ಪೂರ್ತಿ ತನ್ನ ಕೈಯಿಂದಲೇ ಬರೆದ.

3holograph ಹಾಲಗ್ರಾಹ್‍
ಸಕರ್ಮಕ ಕ್ರಿಯಾಪದ

ಪೂರ್ಣಲೇಖಿಸು; ಹಾಲೊಗ್ರ್ಯಾಮ್‍ ತಯಾರಿಸು.