hologram ಹಾಲಗ್ರಾಮ್‍
ನಾಮವಾಚಕ

(ಭೌತವಿಜ್ಞಾನ) ಹಾಲೊಗ್ರ್ಯಾಮ್‍; ಪೂರ್ಣಲೇಖ; ಸಂಸಕ್ತ ಬೆಳಕಿನ ರಶ್ಮಿಯ ನೆರವಿನಿಂದ, ಕ್ಯಾಮರಾ ಉಪಯೋಗಿಸದೆ ಛಾಯಾಚಿತ್ರ ಹಲಕದ ಮೇಲೆ ಉತ್ಪತ್ತಿ ಮಾಡಬಹುದಾದ ಮೂರು ಆಯಾಮಗಳ ಚಿತ್ರ.