holmium ಹೋಲ್ಮಿಅಮ್‍
ನಾಮವಾಚಕ

(ರಸಾಯನವಿಜ್ಞಾನ) ಹೋಲ್ಮಿಯಮ್‍; ಪರಮಾಣು ಸಂಖ್ಯೆ 67ಪರಮಾಣು ತೂಕ 164.93 ಉಳ್ಳ, ವಿರಳ ಭಸ್ಮಗಳ ಗುಂಪಿಗೆ ಸೇರಿದ ತ್ರಿವೇಲನ್ಸೀಯ ಧಾತು.