See also 2holm
1holm ಹೋಮ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ)

  1. (ಮುಖ್ಯವಾಗಿ ನದಿಯಲ್ಲಿನ ಯಾ ವಿಸ್ತಾರವಾದ ಭೂಪ್ರದೇಶಕ್ಕೆ ಸಈಪದಲ್ಲಿನ) ಚಿಕ್ಕ ದ್ವೀಪ; ಕಿರು ನಡುಗಡ್ಡೆ.
  2. (ಪ್ರವಾಹ ಬಂದಾಗ ಮುಳುಗಿಹೋಗುವ) ಕರೆಬಯಲು; ದಡದ, ತೀರದ – ಜಈನು; ನದಿಯ ಪಕ್ಕದ ಚಪ್ಪಟೆ ಭೂಮಿ.
See also 1holm
2holm ಹೋಮ್‍
ನಾಮವಾಚಕ

ಹಾಲಿ ಓಕ್‍(ಮರ); ಹಾಲಿಗಿಡದ ಎಲೆಗಳನ್ನು ಹೋಲುವಂಥ ಎಲೆಗಳಿರುವ, ಒಂದು ನಿತ್ಯ ಹಸಿರು ಓಕ್‍ಮರ.