holly ಹಾಲಿ
ನಾಮವಾಚಕ

ಹಾಲಿ; ಹುರುಲು ಗಿಡವನ್ನೊಳಗೊಂಡ, ಐಲೆಕ್ಸ್‍ ಕುಲದ, ಸಾಮಾನ್ಯವಾಗಿ ಕಡುಹಸುರಿನ ಮುಳ್ಳು ಮುಳ್ಳು ಎಲೆ, ಚಿಕ್ಕ ಬಿಳಿಹೂವು ಮತ್ತು ಕೆಂಪು ಹಣ್ಣು ಬಿಡುವ, ಕ್ರಿಸ್‍ಮಸ್‍ ಕಾಲದಲ್ಲಿ ಮನೆಗಳನ್ನು ಮತ್ತು ಚರ್ಚುಗಳನ್ನು ಅಲಂಕರಿಸಲು ಬಳಸುವ, ಒಂದು ನಿತ್ಯ ಹರಿದ್ವರ್ಣದ ಪೊದೆಗಿಡ. Figure: holly