hollowware ಹಾಲೋವೇರ್‍
ನಾಮವಾಚಕ

ತೆಟ್ಟೆಪಾತ್ರೆ; ಹಳ್ಳವಾದ ಪಾತ್ರೆ ಮೊದಲಾದವು; ಲೋಹ, ಪಿಂಗಾಣಿ, ಮೊದಲಾದವುಗಳಿಂದ ಮಾಡಿದ ಮಡಕೆ, ಹೂಜಿ, ಶ್ರಾವೆ, ಮೊದಲಾದ ಪಾತ್ರೆ ಪರಟಿ.