hollowness ಹಾಲೋನೀಸ್‍
ನಾಮವಾಚಕ
  1. ಡೊಗರುಬಿದ್ದಿರುವುದು; ಟೊಳ್ಳಾಗಿರುವುದು.
  2. ಹುರುಳಿಲ್ಲದಿರುವಿಕೆ; ಹುಸಿಯಾಗಿರುವಿಕೆ.
  3. ಮೋಸ; ಕಪಟ; ಅಪ್ರಾಮಾಣಿಕತೆ.
  4. (ಧ್ವನಿಯ ವಿಷಯದಲ್ಲಿ) ಕ್ಷೀಣತೆ; ಮಂದವಾಗಿರುವಿಕೆ.