hollowly ಹಾಲೋಲಿ
ಕ್ರಿಯಾವಿಶೇಷಣ
  1. ಪೊಳ್ಳಾಗಿ; ಹುಸಿಯಾಗಿ; ಅಪ್ರಾಮಾಣಿಕವಾಗಿ.
  2. (ಧ್ವನಿಯ ವಿಷಯದಲ್ಲಿ) ಕ್ಷೀಣವಾಗಿ; ಮಂದವಾಗಿ.