See also 2hollo  3hollo
1hollo ಹಾಲೋ
ಭಾವಸೂಚಕ ಅವ್ಯಯ

(ಗಮನ ಸೆಳೆಯುವ ಉದ್ಗಾರ) ಹಾಲೋ!

See also 1hollo  3hollo
2hollo ಹಾಲೋ
ನಾಮವಾಚಕ
(ಬಹುವಚನ hollos)

‘ಹಾಲೋ’ ಎಂಬ ಕೂಗು, ಕರೆ.

See also 1hollo  2hollo
3hollo ಹಾಲೋ
ಸಕರ್ಮಕ ಕ್ರಿಯಾಪದ
  1. ಗಟ್ಟಿಯಾಗಿ – ಕೂಗು, ಕರೆ, ಹೇಳು.
  2. ಬೇಟೆನಾಯಿಗಳನ್ನು ಕೂಗು, ಕರೆ.
ಅಕರ್ಮಕ ಕ್ರಿಯಾಪದ

ಜೋರಾಗಿ ಕೂಗುಹಾಕು.