hollandaise ಹಾಲಂಡೇಸ್‍
ನಾಮವಾಚಕ

ಹಾಲೆಂಡ್‍ ಪಚ್ಚಡಿ ಯಾ ಗೊಜ್ಜು; ಬೆಣ್ಣೆ, ಮೊಟ್ಟೆಯ ಲೋಳೆ, ವಿನಿಗರ್‍, ಮೊದಲಾದವುಗಳಿಂದ ತಯಾರಿಸಿದ ಕರಿದ ಮೀನು, ಮೊದಲಾದವುಗಳೊಡನೆ ಬಡಿಸುವ ಕೆನೆ ರೂಪದ ಪಚ್ಚಡಿ ಯಾ ಗೊಜ್ಜು.