holism ಹಾ(ಹೋ)ಲಿಸಮ್‍
ನಾಮವಾಚಕ

(ತತ್ತ್ವಶಾಸ್ತ್ರ) ಸಮಗ್ರತಾ – ಸಿದ್ಧಾಂತ, ವಾದ, ತತ್ತ್ವ; ನಿಸರ್ಗ ಷ್ಟಿಸುವುದು ಸಮಗ್ರವಸ್ತುಗಳೆಂದೂ, ಸಮಗ್ರತೆ ಎಂಬುದು ಯಾವುದೇ ಒಂದರ ಅಂಗಗಳ, ಬಿಡಿ ಘಟಕಗಳ ಮೊತ್ತವಲ್ಲವೆಂದೂ , ಆ ಮೊತ್ತಕ್ಕಿಂತ ಮಿಗಿಲಾದ ಒಂದು ವೈಶಿಷ್ಟ್ಯ ಆ ಸಮಗ್ರತೆಗಿದೆ ಎಂದೂ, ಪ್ರತಿಯ ಜನಾತ್ಮಕ ವಿಕಸನದ ಪರಿಣಾಮವಾಗಿ ಅಂತಹ ಸಮಗ್ರತೆಗಳು ರೂಪುಗೊಳ್ಳುತ್ತವೆ ಎಂದೂ ಸಾರುವ ಸಿದ್ಧಾಂತ.