holiness ಹೋಲಿನಿಸ್‍
ನಾಮವಾಚಕ

ಪವಿತ್ರತೆ; ಪಾವಿತ್ರ್ಯ.

ಪದಗುಚ್ಛ

Holiness (or His Holiness) ಶ್ರೀಗಳವರು; ಪೂಜ್ಯಪಾದರು (ಪೋಪ್‍ ಗುರುವಿನ ಬಿರುದು).