holier-than-thou ಹೋಲಿಅರ್‍ದ(ದ್ಯಾ)ನ್‍ದೌ
ಗುಣವಾಚಕ

(ಆಡುಮಾತು) ಪವಿತ್ರಮನ್ಯ; ಶ್ರೇಷ್ಠಮನ್ಯ; ಇತರರಿಗಿಂತ ತಾನು ಹೆಚ್ಚು ಪವಿತ್ರ ಯಾ ಶ್ರೇಷ್ಠ ಎಂಬ ಮನೋತ್ತಿಯ.