holding ಹೋಲ್ಡಿಂಗ್‍
ನಾಮವಾಚಕ
  1. (ಜಮೀನು) ಹಿಡುವಳಿ.
  2. ಹಿಡುವಳಿಯ ಜಮೀನು: small holding ಚಿಕ್ಕ ಹಿಡುವಳಿ ಜಮೀನು.
  3. (ಒಬ್ಬನಲ್ಲಿರುವ) ಸರ್ಕಾರಿ ಸಾಲಪತ್ರಗಳು, ಬಂಡವಾಳ ಪತ್ರಗಳು, ಮೊದಲಾದವು.