holder ಹೋಲ್ಡರ್‍
ನಾಮವಾಚಕ
  1. (ಏನನ್ನಾದರೂ ಹಿಡಿದುಕೊಳ್ಳುವ) ಆಸರೆ; ಸಾಧನ; ಹಿಡಿ; ಹಿಡುಕ; ಗ್ರಾಹಕ: cigar-holder ಚುಟ್ಟಾ ಹಿಡುಕpen-holder ಪೆನ್‍ ಗ್ರಾಹಕ.
  2. (ಉದ್ಯೋಗ, ಆಸ್ತಿ, ಹುದ್ದೆ, ಅಧಿಕಾರ, ಮೊದಲಾದವನ್ನು) ಪಡೆದಿರುವವನು; ಹಿಡುವಳಿದಾರ; ಮಾಲೀಕ; ಯಜಮಾನ.
  3. (ಕಾನೂನು) ಸ್ವಾಮಿ; ಮಾಲೀಕ; ಹಕ್ಕುದಾರ; ಸ್ವಾಮ್ಯ, ಹಕ್ಕು, ಅಧಿಕಾರ – ಪಡೆದಿರುವವನು.