holdall ಹೋಲ್ಡಾಲ್‍
ನಾಮವಾಚಕ

ಹೋಲ್ಡಾಲು; ಅಡಕು ಚೀಲ; (ಪ್ರಯಾಣಿಕರು, ಸಿಪಾಯಿಗಳು, ಮೊದಲಾದವರ) ಬಟ್ಟೆಬರೆ ಇಟ್ಟುಕೊಂಡು ಒಯ್ಯಬಹುದಾದ ಚೀಲ, ಪೆಟ್ಟಿಗೆ.